Muslims marraige main sweet
Hi friends,
Today I want to share some sweet recipes in kannada language, plz understand the language and like my article ☺️.
Today I am explaining about bottle guard sweet very famous and very tasty delicious food.
Ingredients ( ಬೇಕಾಗುವ ಸಾಮಗ್ರಿಗಳು):
ಸಕ್ಕರೆ
ಹಾಲು ಸೋರೆಕಾಯಿ- 1
ಮಿಲ್ಕ್ ಮೇಡ್
ಗ್ರೀನ್ ಕಲರ್
ಪಿಸ್ತಾ ಮತ್ತು ಬಾದಾಮಿ
ಸಬುದಾನ
ಹಾಲು 1 litre
ಹಾಲು ಸೋರೆಕಾಯಿ ಖೀರ್ (bottle guard kheer):
ಇವತ್ತು ನಾವು ಹಾಲು ಸೋರೆಕಾಯಿ ಖೀರ್ ಮಾಡದು ಹೇಗೆ ಅಂತ ನಾನು ಹೇಳ್ತೀನಿ, ಮೊದಲಿಗೆ ಹಾಲು ಸೋರೆಕಾಯಿ ನ ತೂರಿದುಕೊಳ್ಳಬೇಕು ನಂತರ ಅದನ್ನ ನೀರಲ್ಲಿ ಚೆನ್ನಾಗಿ ತೊಳೆದು ಮತ್ತು ಅದನ್ನು ಚೆನ್ನಾಗಿ ಹಿಂಡಿ ನೀರಿನಂಶವನ್ನು ತೆಗೆಯಬೇಕು, ಸಬುದಾನ (sago) ವನ್ನು ಒಂದು ಬೌಲ್ ಲ್ಲಿ ಹಾಕಿ ನೀರನ್ನು ಸೇರಿಸಿ 30 ನಿಮಿಷ ಇಡಬೇಕು
ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಅದು ಕುದಿಯುವ ವರೆಗೂ ಬಿಡಬೇಕು ನಂತರ ಅದಕ್ಕೆ ನೆನೆಸಿದ ಸಬುದಾನ (sago) ಹಾಕಿ 10 ನಿಮಿಷ ಬಿಡಬೇಕು, ಆಮೇಲೆ ಹಾಲು ಸೋರೆಕಾಯಿ ಹಾಕಿ 15 ನಿಮಿಷ ಬೇಯಿಸಿ ಅದಕ್ಕೆ nantara ಸಕ್ಕರೆ ಮತ್ತು ಮಿಲ್ಕ್ ಮೈಡ್ ಹಾಕಬೇಕು ಆದರೆ ಮಿಲ್ಕ್ ಮೇಡ್ ಹಾಕಿರುವುದರಿಂದ ಸಕ್ಕರೆ ಸ್ವಲ್ಪ ನೋಡಿ ಹಾಕಬೇಕು ಅತಿಯಾಗಿ ಸಿಹಿ ಆದರೆ ಯಾವ ತಿಂಡಿ ಆದರೂ ತಿನ್ನಕ್ಕೆ ಕಷ್ಟ ಆಗುತ್ತೆ. ಕೊನೆಗೆ ಗ್ರೀನ್ ಕಲರ್ ಅನ್ನು ಹಾಕಿ ಯಾಕಂದರೆ ಹಾಲು ಸೋರೆಕಾಯಿ ಗ್ರೀನ್ ಇರುತ್ತದೆ ಅಲ್ವಾ ಸೋ ಈ ಖೀರ್ ಕೂಡ ಗ್ರೀನಲ್ಲಿ ಇದ್ದರೆ ತುಂಬಾ ಚೆನ್ನಾಗಿ ಇರುತ್ತದೆ, ಲಾಸ್ಟ್ ಗೆ ಪಿಸ್ತಾ ಮತ್ತು ಬಾದಾಮಿ eradannu ಸ್ಲೈಸ್ ಆಗಿ ಕಟ್ ಮಾಡಿ ಖೀರ್ ಮೇಲೆ ಹಾಕಿ ಅದು ಚಿಲ್ ಆಗಲು ಫ್ರಿಡ್ಜ್ lli ಇಟ್ಟು 10 ನಿಮಿಷದ ನಂತರ ತಿಂದರೆ ವಾವ್ ಹೇಳುವುದಕ್ಕಿಂತ ನೀವೇ ಒಮ್ಮೆ ಬಾರಿ ಮಾಡಿ ತಿಂದು ನೋಡಿ ತುಂಬಾ ಖುಷಿ ಪಡ್ತಿರ.
Thank you

